Lok Sabha Elections 2019 : ಗೋರಖ್ಪುರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-18 159

Lok Sabha Elections 2019 : Who will be the BJP Candidate in Gorakhpur constituency? This constituency was represented by Yogi Adityanath . Now after him, who will sit in his position?

ಲೋಕಸಭೆ ಚುನಾವಣೆ 2019 : ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಬಹಳ ಮಹತ್ವದ್ದು ಗೋರಖ್ಪುರ. ಮುಖ್ಯಂತ್ರಿ ಯೋಗಿ ಅದಿತ್ಯನಾಥ್ ಅವರು 2014 ರ ಲೋಕಸಭಾ ಚುನಾವಣೆಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದಿದ್ದರು. 1998 ರಿಂದಲೂ ಯೋಗಿ ಆದಿತ್ಯನಾಥ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತ ಬಂದಿದ್ದಾರೆ.